ಕಳಸ ಲೈವ್ ವರದಿ
ಕಳಸ ಅನ್ನಪೂರ್ಣೇಶ್ವರಿ ಮಹಿಳಾ ಮಂಡಳಿಯ ವತಿಯಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹತ್ತನೆ ತರಗತಿಯ ಸಿಂಚನ ಮತ್ತು ಶ್ರಾವಣಿ, ಪಿಯುಸಿಯ ಸ್ವಾತಿ ಮತ್ತು ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಪ್ರಗತಿ ಜಿ.ಶೇಟ್ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಡಳಿಯ ಮಹಿಳಾ ಸದಸ್ಯೆಯರಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಿತು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರಾದ ಸುಜಯ ಸದಾನಂದ, ಕಳಸ ರೆವಿನ್ಯೂ ಇನ್ಸ್ಪೆಕ್ಟರ್ ಲಕ್ಷ್ಮಣ್ ಸಿದ್ದಾರ್ಥ್, ಜಾನುವಾರು ಅಧಿಕಾರಿ ನಾಗೇಂದ್ರ, ನಿವೃತ ಯೋದ ಮೆಹಬೂಬ್, ಶ್ರೀಮತಿ ಚಂಪಮ್ಮ, ಶ್ರೀಮತಿ ಸರೋಜಮ್ಮ ಇತರರು ಇದ್ದರು.
Related Stories
September 6, 2024