ಕಳಸ ಲೈವ್ ವರದಿ
78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಒಳನಾಡು ಅಭಿವೃದ್ಧಿ ಪ್ರದೇಶಗಳಾದ ಕವನಹಳ್ಳ, ಮಣ್ಣಿನಪಾಲ್ ಸರಕಾರಿ ಪ್ರಾಥಮಿಕ ಹಾಗೂ ಅಂಗನವಾಡಿ ಶಾಲೆಯ ಮಕ್ಕಳಿಗೆ ನಕ್ಸಲ್ ನಿಗ್ರಹ ಪಡೆ ಜಯಪುರ ವತಿಯಿಂದ ಸ್ವೆಟರ್ ಮತ್ತು ಸಿಹಿ ವಿತರಿಸಿಲಾಯಿತು.
ಜಯಪುರ ಎ ಎನ್ ಎಫ್ ಕ್ಯಾಂಪ್ ನ ಉಸ್ತುವಾರಿ ಅಧಿಕಾರಿಯಾದ ಇನ್ಸ್ ಪೆಕ್ಟರ್ ಪಾಶ್ರ್ವನಾಥ್, ಎ ಎನ್ ಎಫ್ ಕ್ಯಾಂಪ್ ನ ಸಬ್ ಇನ್ಸ್ ಪೆಕ್ಟರ್ ಸಂಗಮೇಶ ಹಾಗೂ ಸಿಬ್ಬಂದಿ ವರ್ಗದವರು,ಶಾಲಾ ಶಿಕ್ಷಕರು,ಮಕ್ಕಳು ಉಪಸ್ಥಿತರಿದ್ದರು..
Related Stories
September 6, 2024