ಕಳಸ ಲೈವ್ ವರದಿ
ಫ್ರೆಂಡ್ಸ್ ಕಳಸ ಮತ್ತು ಜೆಸಿಐ ಕಳಸ
ಇವರ ಸಂಯುಕ್ತಾಶ್ರಯದಲ್ಲಿ 25ನೇ ಕಾರ್ಗಿಲ್ ವಿಜಯೋತ್ಸವ ಆಚರಣೆಯನ್ನು ಜುಲೈ 26 ರಂದು ಆಚರಿಸಲಾಗುತ್ತಿದೆ.
25ನೇ ಕಾರ್ಗಿಲ್ ವಿಜಯೋತ್ಸವ ಆಚರಣೆಯ ಪ್ರಯುಕ್ತ ಜುಲೈ 26 ರಂದು ಸಂಜೆ 6.00 ಗಂಟೆಗೆ ಸರಿಯಾಗಿ ಶ್ರೀ ಕಲಶೇಶ್ವರ ಸ್ವಾಮಿ ದೇವಸ್ಥಾನದಿಂದ ಮೆರವಣಿಗೆ ಹೊರಟು ಅರಳಿಕಟ್ಟೆಯವರೆಗೆ ಸಾಗಿ, ನಂತರ ಹೆಚ್ ಎಮ್ ಸುಧಾಕರ್ ಜಿಲ್ಲಾ ಅಧ್ಯಕ್ಷರು. ವಕೀಲರ ಸಂಘ, ಚಿಕ್ಕಮಗಳೂರು. ಇವರಿಂದ ಕಳಸದ ಶ್ರೀ ಗಿರಿಜಾಂಬ ದೇವಸ್ಥಾನದ ಆವರಣ ಮಂಟಪ ಇಲ್ಲಿ ದಿಕ್ಕೂಚಿ ಭಾಷಣ. ನಂತರದಲ್ಲಿ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.