ಕಳಸ ಲೈವ್ ವರದಿ
ಕುದುರೆಮುಖ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ಕುಸಿತ ಗೊಳ್ಳುತ್ತಿದ್ದು, ಪ್ರಯಾಣಕ್ಕೆ ಸಂಚಕಾರ ಉಂಟಾಗಿದೆ.
ಕುದುರೆಮುಖದಿಂದ ಸ್ವಲ್ಪ ದೂರ ಮುಂದಕ್ಕೆ ಸೇತುವೆಯ ಸಮೀಪ ಒಂದು ಬದಿಯಲ್ಲಿ ರಸ್ತೆ ಕುಸಿತಗೊಂಡಿದ್ದು ಅಪಾಯದ ಮನ್ಸೂಚನೆ ಕಾಣುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಮರಳಿನ ಮೂಟೆ ಇಟ್ಟು ವಾಹನ ಸವಾರರಿಗೆ ಸೂಚನೆಯನ್ನು ನೀಡಲಾಗಿದೆ.