ಕಳಸ ಲೈವ್ ವರದಿ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ,* ಚಿಕ್ಕಮಗಳೂರು ಜಿಲ್ಲೆ, ಇಲ್ಲಿ 2024-25ನೇ ಸಾಲಿಗೆ ಪದವಿ ಪ್ರವೇಶಾತಿ ಪ್ರಾರಂಭವಾಗಿದೆ.
ದಂಡ ಶುಲ್ಕವಿಲ್ಲದೇ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 26/06/2024.
ಬಿ.ಎ HEP (ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ) ಮತ್ತು HKJ (ಇತಿಹಾಸ, ಐಚ್ಛಿಕ ಕನ್ನಡ, ಪತ್ರಿಕೋದ್ಯಮ) ಹಾಗೂ ಬಿ.ಕಾಂ (ವಿಶ್ವವಿದ್ಯಾಲಯದ ಕಡ್ಡಾಯ ವಿಷಯಗಳು) ಪದವಿ ವ್ಯಾಸಂಗಕ್ಕೆ ಲಭ್ಯವಿದೆ.
ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕಾಲೇಜು ಕಛೇರಿಯನ್ನು ಸಂಪರ್ಕಿಸಬಹುದು.
ದಾಖಲಾತಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕಾಲೇಜು ವತಿಯಿಂದ ವಾಟ್ಸಾಪ್ ಗ್ರೂಪ್ ಅನ್ನು ರಚಿಸಿದ್ದು ವಿದ್ಯಾರ್ಥಿಗಳು ಅಥವಾ ಪೋಷಕರು ಈ ಕೆಳಗಿನ ಲಿಂಕ್ ಬಳಸಿ WhatsApp Group ಗೆ ಸೇರ್ಪಡೆಗೊಳ್ಳಲು ಕೋರಿದೆ.
ವಾಟ್ಸಾಪ್ ಗ್ರೂಪ್ ಲಿಂಕ್
https://chat.whatsapp.com/BScsD27XoekIXlCmlvaqYx
ಪ್ರಾಂಶುಪಾಲರು
ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಳಸ
ಕಾಲೇಜು ದೂರವಾಣಿ ಸಂಖ್ಯೆ: 08263295233