ಕಳಸ ಕಳಸ ತಾಲ್ಲೂಕು ಕ್ರೈಂ ಎಮ್ಮೆ ಮೇಲೆ ಮರ ಬಿದ್ದು ಎಮ್ಮೆ ಸಾವು SUDISH SUVARNA May 13, 2024 1 min read Spread the loveಕಳಸ ಲೈವ್ ವರದಿ ಕಳಸ ತಾಲ್ಲೂಕಿನಾಧ್ಯಂತ ಭಾನುವಾರ ಸುರಿದ ಅತಿಯಾದ ಗಾಳಿ ಮಳೆಯಿಂದ ಎಮ್ಮೆ ಮೇಲೆ ಮರ ಬಿದ್ದು ಎಮ್ಮೆ ಸಾವಿಗೀಡಾಗಿದೆ. ಮಾವಿನಕೆರೆ ಗ್ರಾಮದ ಸುಳುಗೋಡು ಗಂಗಯ್ಯ ಎಂಬುವವರ ಎಮ್ಮೆ ಮೇಲೆ ಮರ ಬಿದ್ದ ಪರಿಣಾಮ ಸ್ಥಳದಲ್ಲಿಯೆ ಎಮ್ಮೆ ಮೃತಪಟ್ಟಿದೆ. Continue Reading Previous: ಭದ್ರಾನದಿ ಪಂಚತೀರ್ಥ ಅಪವಿತ್ರ: ದಡದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ರಾಶಿ | ಸ್ಥಳೀಯರು, ಪ್ರವಾಸಿಗರಿಂದ ಮಲಿನNext: ಕಲಶೇಶ್ವರ ದೇವರ ಹುಂಡಿಗೆ ಕನ್ನ ಹಾಕಿದವ ಅಂದರ್ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related Stories “ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ” ಕಾರ್ಯಕ್ರಮದಲ್ಲಿ ನಳಿನಿ ಕೃಷ್ಣ ಇವರ “ಅರುವತ್ತರ ಅರಳು” 1 min read ಕಳಸ ಕಳಸ ತಾಲ್ಲೂಕು ಸಾಹಿತ್ಯ “ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ” ಕಾರ್ಯಕ್ರಮದಲ್ಲಿ ನಳಿನಿ ಕೃಷ್ಣ ಇವರ “ಅರುವತ್ತರ ಅರಳು” September 6, 2024 ಬಾಳೆಹೊಳೆಗೆ ಉಚಿತ ಅಂಬ್ಯುಲೆನ್ಸ್ 1 min read ಇತರೆ ಕಳಸ ಕಳಸ ತಾಲ್ಲೂಕು ಬಾಳೆಹೊಳೆಗೆ ಉಚಿತ ಅಂಬ್ಯುಲೆನ್ಸ್ September 6, 2024 ಮರಸನಿಗೆಯಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮ 1 min read ಕಳಸ ತಾಲ್ಲೂಕು ಧಾರ್ಮಿಕ ಮರಸಣಿಗೆ ಮರಸನಿಗೆಯಲ್ಲಿ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮ August 30, 2024