ಕಳಸ ಲೈವ್ ವರದಿ
ಕಳಸ ತಾಲೂಕಿನಾದ್ಯಂತ ಶೇ 75.93% ರಷ್ಟು ಮತದಾನವಾಗಿದ್ದು, ತಾಲೂಕಿನಲ್ಲಿ ಒಟ್ಟು 25,138 ಮತದಾರರಿದ್ದು 19088 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ತಾಲೂಕಿನ ಮತಗಟ್ಟೆಯ ಮತ ವಿವರ ಈ ಕೆಳಗಿನಂತಿದೆ.
ಎಸ್.ಕೆ ಮೇಗಲ್ನಲ್ಲಿ ಒಟ್ಟು 592 ಮತದಾರರ ಪೈಕಿ 496, ಶೇ83.78 ಮತದಾನ ಮಾಡಿದ್ದಾರೆ.
ಕಳಕೋಡು 534 ಮತದಾರರ ಪೈಕಿ 421, ಶೇ 78.83% ಮತ ಚಲಾವಣೆಯಾಗಿದೆ.
ಮಣ್ಣಿನ ಪಾಲ್ 733 ಮತದಾರರ ಪೈಕಿ 573, ಶೇ 78.17% ಮತದಾನವಾಗಿದೆ.
ತೋಟದೂರು 883 ಮತದಾರರ ಪೈಕಿ 629, ಶೇ 71.23% ಮತದಾನವಾಗಿದೆ.
ಹೊರನಾಡು 1071 ಮತದಾರರ ಪೈಕಿ 926, ಶೇ 86.46% ಮತದಾನವಾಗಿದೆ.
ಬಲಿಗೆ 233 ಮತದಾರರ ಪೈಕಿ 209, ಶೇ 89.9 ಮತದಾನವಾಗಿದೆ.
ತಲಗೋಡು 746 ಮತದಾರರ ಪೈಕಿ 546, ಶೇ 73.19% ಮತದಾನವಾಗಿದೆ.
ತನೂಡಿ 1039 ಮತದಾರರ ಪೈಕಿ 760, ಶೇ 73.14% ಮತದಾನವಾಗಿದೆ.
ಮುನ್ನೂರುಪಾಲ್ 386 ಮತದಾರರ ಪೈಕಿ 311, ಶೇ 80.56% ಮತದಾನವಾಗಿದೆ.
ಹಳುವಳ್ಳಿ 940 ಮತದಾರರ ಪೈಕಿ 784, ಶೇ 83.40% ಮತದಾನವಾಗಿದೆ.
ಕಳಸದ ಬಾಲಕರ ಶಾಲೆ 790 ಮತದಾರರ ಪೈಕಿ 623, ಶೇ 78.86% ಮತದಾನವಾಗಿದೆ.
ಜಿ.ಜೆ.ಸಿ ಕಳಸ 1149 ಮತದಾರರ ಪೈಕಿ 869, ಶೇ 75.63% ಮತದಾನವಾಗಿದೆ.
ಬಾಲಕೀಯರ ಶಾಲೆ 775 ಮತದಾರರ ಪೈಕಿ 589, ಶೇ 76% ಮತದಾನವಾಗಿದೆ.
ಕಳಸ ಗ್ರಾಮ ಪಂಚಾಯಿತಿ 661 ಮತದಾದರರ ಪೈಕಿ 503, ಶೇ 76.09% ಮತದಾನವಾಗಿದೆ.
ಗಣಪತಿಕಟ್ಟೆ 872 ಮತದಾರರ ಪೈಕಿ 716, ಶೇ 82.11% ಮತದಾನವಾಗಿದೆ.
ಕೆ.ಕೆಳಗೂರು 469 ಮತದಾರರ ಪೈಕಿ 336, ಶೇ 71.64% ಮತದಾನವಾಗಿದೆ.
ಎಡೂರು 552 ಮತದಾರರ ಪೈಕಿ 449, ಶೇ 81.34% ಮತದಾನವಾಗಿದೆ.
ಹೆಮ್ಮಕ್ಕಿ(ಕೆಳಬಾಗ) 986 ಮತದಾರರ ಪೈಕಿ740, ಶೇ 75.05% ಮತದಾನವಾಗಿದೆ.
ಹೆಮ್ಮಕ್ಕಿ(ಮೇಲ್ಬಾಗ) 673 ಮತದಾರರ ಪೈಕಿ 572 ಶೇ 84.99% ಮತದಾನವಾಗಿದೆ.
ಕಾರಗದ್ದೆ 585 ಮತದಾರರ ಪೈಕಿ 486, ಶೇ 83.07% ಮತದಾನವಾಗಿದೆ.
ಸಂಸೆ ಉತ್ತರ 930 ಮತದಾರರ ಪೈಕಿ 726, ಶೇ 78.06% ಮತದಾನವಾಗಿದೆ.
ಸಂಸೆ(ಮಧ್ಯ) 752 ಮತದಾರರ ಪೈಕಿ 466, 61.96% ಮತದಾನವಾಗಿದೆ.
ಸಂಸೆ(ದಕ್ಷಿಣ)839 ಮತದಾರರ ಪೈಕಿ 719, 85.69% ಮತದಾನವಾಗಿದೆ.
ನೆಲ್ಲಿಬೀಡು 909 ಮತದಾರರ ಪೈಕಿ 703, ಶೇ 77.73% ಮತದಾನವಾಗಿದೆ.
ಗಂಗನಕುಡಿಗೆ 1181 ಮತದಾರರ ಪೈಕಿ 847, ಶೇ 71.71% ಮತದಾನವಾಗಿದೆ.
ಕಲ್ಮಕ್ಕಿ 1180 ಮತದಾರರ ಪೈಕಿ 760, ಶೇ 64.40% ಮತದಾನವಾಗಿದೆ.
ಹಿರೇಬೈಲು ಗ್ರಾ.ಪಂ 557 ಮತದಾರರ ಪೈಕಿ 340, ಶೇ 61.04% ಮತದಾನವಾಗಿದೆ.
ಹೆಮ್ಮಕ್ಕಿ ಕೆಳಭಾಗ 986 ಮತದಾರರಿದ್ದು 740, ಶೇ 75.05% ಮತದಾನವಾಗಿದೆ.
ತೋಡ್ಲು 526 ಮತದಾರರ ಪೈಕಿ 463, ಶೇ 87.83% ಮತದಾನವಾಗಿದೆ.
ಮರಸಣಿಗೆ 1344 ಮತದಾರರ ಪೈಕಿ 949, ಶೇ 70.61% ಮತದಾನವಾಗಿದೆ.
ಕೋಟೆಮಕ್ಕಿ 642 ಮತದಾರರ ಪೈಕಿ 526, ಶೇ 81.93% ಮತದಾನವಾಗಿದೆ.
ಗುಮ್ಮಿನಖಾನ್ 517 ಮತದಾರರ ಪೈಕಿ 368, ಶೇ 71.17% ಮತದಾನವಾಗಿದೆ.
ಕುದುರೆಮುಖ 480 ಮತದಾರರ ಪೈಕಿ 199 ಶೇ 41.45% ಮತದಾನವಾಗಿದೆ.
Related Stories
September 6, 2024