ಕಳಸ ಲೈವ್ ವರದಿ
2024ರ ಯಶಸ್ವಿನಿ ಅರೋಗ್ಯ ವಿಮಾ ಯೋಜನೆಯ ನಾವಿಕರಣ ಹಾಗೂ ಹೊಸದಾಗಿ ಸೇರ್ಪಡೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳಸ ಇಲ್ಲಿ ಪ್ರಾರಂಭವಾಗಿದ್ದು ದಿನಾಂಕ 25-02-2024 ರ ವರೆಗೆ ಅವಕಾಶ ನೀಡಲಾಗಿದೆ.
ಹೊಸ ಸದಸ್ಯರು ರೇಷನ್ ಕಾರ್ಡ್, ಆಧಾರ ಕಾರ್ಡ್, ಫೊಟೋ 2, ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಸದಸ್ಯರು ಜಾತಿ ದೃಢೀಕರಣ ಪತ್ರ ತರಬೇಕು.
ನವೀಕರಣ ಸದಸ್ಯರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಯಶಸ್ವಿನಿ ಕಾರ್ಡ್ ತರಬೇಕು.
ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಸದಸ್ಯರಿಗೆ ಈ ಯೋಜನೆ ಸಂಪೂರ್ಣ ಉಚಿತವಾಗಿರುತ್ತದೆ.
Related Stories
October 6, 2024