ಕಳಸ ಲೈವ್ ವರದಿ
ಕಳಸ ಶ್ರೀ ಕಲಶೇಶ್ವರ ಸ್ವಾಮಿ ದೇವಾಲಯದಲ್ಲಿ ದಿನಾಂಕ 17-12-2023 ರಿಂದ 14-01-2024ರ ವರೆಗೆ ಧನುರ್ಮಾಸ ಸೇವೆಗಳು ನಡೆಯಲಿದೆ.
ಬೆಳಗ್ಗಿನ ಜಾವದಲ್ಲಿ ಧನುರ್ಮಾಸ ಪೂಜಾ ಕಾರ್ಯಗಳು ಪ್ರಾರಂಭವಾಗಲಿರುವುದರಿಂದ ಧನುರ್ಮಾಸ ಪೂಜೆಗಳನ್ನು ಮಾಡಲು ಇಚ್ಚಿಸುವ ಭಕ್ತರು ಒಂದು ದಿನದ ಮುಂಚಿತವಾಗಿ ರೂ 750/- ಗಳನ್ನು ದೇವಾಲಯದ ಸೇವಾ ಕೌಂಟರಿನಲ್ಲಿ ಪಾವತಿಸಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕೆಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಕೇಳಿಕೊಂಡಿದ್ದಾರೆ.
Related Stories
September 6, 2024