ಕಳಸ ಲೈವ್ ವರದಿ
ಕಳಸ ಜೆಸಿಐ 2024ರ ಅಧ್ಯಕ್ಷರಾಗಿ ಜೆಸಿ ಶ್ರೀಕಾಂತ್ ಪಿ, ಕಾರ್ಯದರ್ಶಿಯಾಗಿ ಜೇಸಿ ಸುಧಾಕರ್, ಖಜಾಂಚಿಯಾಗಿ ಜೇಸಿ ಮುರಳಿಧರ್ ಇವರನ್ನು ಆಯ್ಕೆ ಮಾಡಲಾಗಿದೆ.
ವಿವಿಧ ವಿಭಾಗಗಳಿಗೆ ಉಪಾಧ್ಯಕ್ಷರುಗಳನ್ನಾಗಿ ಮಧು ಗೌಡ, ಸುನೀಲ್ ಆಚಾರ್ಯ, ತನ್ವೀರ್, ಮಾರುತೇಶ್, ಜಯಪ್ರಕಾಶ್ ಆಯ್ಕೆಯಾಗಿದ್ದು, ನಿರ್ದೇಶಕರುಗಳಾಗಿ ಸಂತೋμï, ಶಿವಪ್ರಸಾದ್, ವಿಜಯ್ ಕುಮಾರ್ ರವರನ್ನು ಆಯ್ಕೆ ಮಾಡಲಾಗಿದೆ..
Related Stories
September 6, 2024