ಕಳಸ ಲೈವ್ ವರದಿ
ಸಂಸೆಯ ಟೀ ತೋಟದಿಂದ ಟೀ ಸೊಪ್ಪು ತರುತ್ತಿದ್ದ ಲಾರಿ ಆಯ ತಪ್ಪಿ ಭಾನುವಾರ ಪಲ್ಟಿಯಾಗಿದೆ.
ಭಾನುವಾರ ಮಧ್ಯಾಹ್ನ ಟೀ ತೋಟದಿಂದ ಟೀ ಸೊಪ್ಪು ತರುತ್ತಿದ್ದ ಸಂದರ್ಭದಲ್ಲಿ ತೋಟದ ಮದ್ಯೆ ಇರುವ ಕಿರಿದಾದ ರಸ್ತೆಯಿಂದ ಲಾರಿ ಸ್ಕಿಡ್ ಆಗಿ ಪಲ್ಟಿಯಾಗಿದೆ.ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ.