ಕಳಸ ಲೈವ್ ವರದಿ
ಕಳಸದ ದುರ್ಗಾ ಮಂಟಪದಲ್ಲಿ ದುರ್ಗಾಪೂಜಾ ಮಹೋತ್ಸವದ ಅಂಗವಾಗಿ ಪ್ರತಿಷ್ಠಾಪಿಸಿದ ದುರ್ಗಾದೇವಿಗೆ ಕಳಸ ಸವಿತಾ ಸಮಾಜದಿಂದ ಹೊರೆ ಕಾಣಿಕೆಯನ್ನು ಸಮರ್ಪಿಸಲಾಯಿತು.
ಸಮಾಜದ ಬಾಂಧವರು ತರಕಾರಿ, ಬಾಳೆಗೊನೆ, ಅಕ್ಕಿ, ದವಸ ದಾನ್ಯಗಳನ್ನು ಹೊತ್ತುಕೊಂಡು ಬಂದು ದೇವಿಗೆ ಸಮರ್ಪಿಸಿದರು.ಈ ಸಂದರ್ಭದಲ್ಲಿ ದುರ್ಗಾ ಪೂಜಾ ಸಮಿತಿಯ ಸದಸ್ಯರು ಸವಿತಾ ಸಮಾಜದವರನ್ನು ಬರಮಾಡಿಕೊಂಡು ಸ್ವಾಗತಿಸಿದರು.
Related Stories
September 6, 2024