ಕಳಸ ಲೈವ್ ವರದಿ
ಇಂಡಿಯನ್ ಫಿಲ್ಮ್ ಹೌಸ್ 2022ರಲ್ಲಿ ಆಯೋಜಿಸಿದ್ದ ಆನ್ಲೈನ್ ರಾಷ್ಟ್ರೀಯ ಮಟ್ಟದ ಕವನ ರಚನ ಸ್ಪರ್ಧೆಯಲ್ಲಿ ಸಂಸೆಯ ಅರ್ಚಿತ್.ಎ.ಜೈನ್. ಸಂಸೆ ಇವರಿಗೆ ಮೊದಲನೆ ಸ್ಥಾನದೊಂದಿಗೆ 2022ರ ಭಾರತದ ಕಿರಿಯ ಕವಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
10 ವಿವಿಧ ಭಾಷೆಗಳಲ್ಲಿ 1300 ಕವಿಗಳು ಸ್ಪರ್ಧೆಗೆ ತಮ್ಮ ಕವನವನ್ನು ಕಳುಹಿಸಿದ್ದರು.ಕನ್ನಡ ಬಾಷೆಯಲ್ಲಿ ಅರ್ಜಿತ್ ಸೇರಿ ಮೂವರಿಗೆ ಭಾರತದ ಕಿರಿಯ ಕವಿ ಎಂಬ ಬಿರುದನ್ನು ನೀಡಲಾಗಿದೆ.
ಅರ್ಜಿತ್ ಜೈನ್ ಸಂಸೆಯ ಅರವಿಂದ್ ಮತ್ತು ಸರಳ ದಂಪತಿಗಳ ಪುತ್ರರಾಗಿದ್ದಾರೆ.
ಪ್ರಮಾಣ ಪತ್ರ ಮತ್ತು ಪದಕವನ್ನು ಅಂಚೆ ಮುಖಾಂತರ ಇತ್ತೀಚೆಗೆ ಅರ್ಚಿತ್ ಗೆ ತಲುಪಿಸಲಾಗಿದೆ.
Related Stories
September 6, 2024