ಕಳಸ ಲೈವ್ ವರದಿ
ಕಳಸದ ಸಾಯಿ ಮಂದಿರದಲ್ಲಿ ಸೆಷ್ಟಂಬರ್ 3 ರಿಂದ ಯೋಗ ತರಬೇತಿ ನಡೆಯಲಿದೆ.
ಜ್ಞಾನಜ್ಯೋತಿ ಯೋಗಕೇಂದ್ರ ಕುಂಚೆಬೈಲ್ ಸತೀಶ್ ಗುರೂಜಿ ಇವರ ಸಹಯೋಗದೊಂದಿಗೆ ಯೋಗ ತರಬೇತಿ ಶಿಬಿರ ನಡೆಯಲಿದ್ದು, ಆಸಕ್ತರು ಈ ಕೆಳಗಿನ ಧ್ಯಾನಿಗಳನ್ನು ಸಂಪರ್ಕಿಸಿ,ಹೆಸರನ್ನು ನೋಂದಾಯಿಸಿಕೊಳ್ಳಬಹುದು
ಶುಭಮತಿ-9480473640, ಉಷಾ-8660543524, ಶ್ರೀರಾಮ-94802 04599, ಶ್ರೀಕಾಂತ-9449426095, ಜಯಂತ್-94488 90018, ದ್ವಾರಕನಾಥ್-9448426100
Related Stories
September 6, 2024