ಕಳಸ ಲೈವ್ ವರದಿ
ಇಲ್ಲಿಯ ಮುನ್ನೂರ್ ಪಾಲ್ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ದಲ್ಲಿ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ 10.30 ರಿಂದ “ವರಮಹಾಲಕ್ಷ್ಮೀ ವ್ರತ” ನಡೆಯಲಿದೆ.
ವರಮಹಾಲಕ್ಷ್ಮೀ ವ್ರತ ಸೇವೆ ಮಾಡಿಸುವವರು ರೂ 250 ಸೇವಾ ಚೀಟಿ ಪಡೆದು ಸಂಕಲ್ಪ ಮಾಡಿಸಿ ಪ್ರಸಾದ ಪಡೆಯಬಹುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಹಾಲಕ್ಷ್ಮೀ ಅಮ್ಮನವರ ದರ್ಶನ ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರು ಮತ್ತು ಸದಸ್ಯರು ತಿಳಿಸಿದ್ದಾರೆ.
ವಿ ಸೂ :- ಮಧ್ಯಾಹ್ನ ಭೋಜನದ ವ್ಯವಸ್ಥೆ ಇದೆ.
Related Stories
September 6, 2024