ಕಳಸ ಲೈವ್ ವರದಿ
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯ ಪರಿಣಾಮ ಮುಂಜಾಗೃತಕ್ರಮವಾಗಿ ಕಳಸ ತಾಲ್ಲೂಕಿನ ಸರ್ಕಾರಿ/ ಅನುದಾನಿತ/ ಅನುದಾನ ರಹಿತ ಅಂಗನವಾಡಿ / ಪ್ರಾಥಮಿಕ/ ಪ್ರೌಢ ಶಾಲೆಗಳಿಗೆ ರಜೆಯನ್ನು ಶನಿವಾರಕ್ಕೂ ಮುಂದುವರೆಸಲಾಗಿದೆ.
ಈ ಬಗ್ಗೆ ಕಳಸ ತಹಶಿಲ್ದಾರ್ ತನುಜಾ ಸವದತ್ತಿ ಆದೇಶ ಹೊರಡಿಸಿದ್ದಾರೆ.