ಕಳಸ ಲೈವ್ ವರದಿ
ಶ್ರೀ ಕಲಶೇಶ್ವರಸ್ವಾಮಿ ಹಾಗೂ ಪರಿವಾರ ದೇವರುಗಳ ಅಷ್ಟಬಂಧ ಬ್ರಹ್ಮಕಲಶೋತ್ಸವದ 14ನೇ ವಾರ್ಷಿಕೋತ್ಸವ ಮೇ 12 ಮತ್ತು 13 ರಂದು ನಡೆಯಲಿದೆ.
ಶ್ರೀ ಕಲಶೇಶ್ವರಸ್ವಾಮಿ ಹಾಗೂ ಪರಿವಾರ ದೇವರುಗಳ ಅಷ್ಟಬಂಧ ಬ್ರಹ್ಮಕಲಶೋತ್ಸವವು 9-05-2009 ರಿಂದ 18-05-2009ರವರೆಗೆ ನಡೆದಿತ್ತು.ಈ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಬಂಧವಾಗಿ ವಾರ್ಷಿಕೋತ್ಸವ ನಡೆಯಲಿದೆ.
ಮೇ 12 ರಂದು ಕಲಶೇಶ್ವರಸ್ವಾಮಿ ದೇವಾಲಯಕ್ಕೆ ಸೇರಿದ ಪರಿವಾರ ದೇವರುಗಳಾದ ಶ್ರೀ ವಶಿಷ್ಠ ಗಣಪತಿ, ಕಾಲಭೈರವೇಶ್ವರ, ದುರ್ಗಾಂಬ ದೇವಾಲಯ, ಗಿರಿಜಾಂಬ ದೇವಾಲಯ ಹಾಗೂ ಬಿಂದುಮಾಧವ ದೇವಾಲಯಗಳಲ್ಲಿ ಪಂಚಾಮೃತ ಅಭಿಷೇಕ ಮತ್ತು ತತ್ವ ಕಲಶಾಭಿಷೇಕ.
ಮೇ 13ರಂದು ಶ್ರೀ ಕಲಶೇಶ್ವರಸ್ವಾಮಿ, ಸರ್ವಾಂಗ ಸುಂದರಿ ಅಮ್ಮನವರ ಹಾಗೂ ಆನೆಗಣಪತಿ ದೇವರುಗಳ ಸನ್ನಿಧಿಯಲ್ಲಿ ಕಲಾತತ್ವ ಹೋಮ, ಕಲಶಾಭಿಷೇಕ ನಡೆಯಲಿದೆ.
Related Stories
September 18, 2024
September 6, 2024