ಕಳಸ ಲೈವ್ ವರದಿ
ಬುಧವಾರ ನಡೆದ ಚುನಾವಣೆಯಲ್ಲಿ ಕಳಸ ತಾಲ್ಲೂಕಿನಾದ್ಯಂತ ಶೇ 74.33% ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಎಸ್.ಕೆ ಮೇಗಲ್ನಲ್ಲಿ ಒಟ್ಟು 614 ಮತದಾರರ ಪೈಕಿ 484 ಮತದಾನ ಮಾಡಿದ್ದಾರೆ. ಕಳಕ್ಕೋಡು 527 ಮತದಾರರ ಪೈಕಿ 452 ಮತ ಚಲಾವಣೆಯಾಗಿದೆ, ಮಣ್ಣಿನಪಾಲ್ 751 ಮತದಾರರ ಪೈಕಿ 574 ಮತದಾನವಾಗಿದೆ.ತೋಟದೂರು 889 ಮತದಾರರ ಪೈಕಿ 632 ಮತದಾನವಾಗಿದೆ, ಹೊರನಾಡು 1078 ಮತದಾರರ ಪೈಕಿ 880 ಮತಚಲಾಯಿಸಿದ್ದಾರೆ, ಬಲಿಗೆ 232 ಮತದಾರರ ಪೈಕಿ 201 ಮತದಾನವಾಗಿದೆ, ತಲಗೋಡು 774 ಮತದಾರರ ಪೈಕಿ 568 ಮತದಾನವಾಗಿದೆ. ತನುಡಿ 1033 ಮತದಾರರ ಪೈಕಿ 759 ಮತದಾನವಾಗಿದೆ, ಮುನ್ನೂರುಪಾಲ್ 405 ಮತದಾರರ ಪೈಕಿ 290 ಮತದಾನವಾಗಿದೆ,ಹಳುವಳ್ಳಿ 960 ಮತದಾರರ ಪೈಕಿ 732 ಮತದಾನವಾಗಿದೆ, ಕಳಸದ ಬಾಲಕರ ಶಾಲೆ 840 ಮತದಾರರ ಪೈಕಿ 574 ಮತದಾನವಾಗಿದೆ, ಜಿ.ಜೆ.ಸಿ ಕಳಸ 1144 ಮತದಾರರ ಪೈಕಿ 875 ಮತದಾನವಾಗಿದೆ, ಕಳಸ ಬಾಲಕೀಯರ ಶಾಲೆ 805 ಮತದಾರರ ಪೈಕಿ 580 ಮತದಾನವಾಗಿದೆ,ಕಳಸ ಗ್ರಾಮ ಪಂಚಾಯಿತಿ 707 ಮತದಾರರ ಪೈಕಿ 519 ಮತದಾನವಾಗಿದೆ. ಗಣಪತಿಕಟ್ಟೆ 893 ಮತದಾರರ ಪೈಕಿ 694 ಮತದಾನವಾಗಿದೆ,ಕೆ.ಕೆಳಗೂರು 468 ಮತದಾರರ ಪೈಕಿ 389 ಮತದಾನವಾಗಿದೆ, ಎಡೂರು 554 ಮತದಾರರ ಪೈಕಿ 449 ಮತದಾನವಾಗಿದೆ. ಹೆಮ್ಮಕ್ಕಿ(ಕೆಳಬಾಗ) 1015 ಮತದಾರರ ಪೈಕಿ730 ಮತದಾನವಾಗಿದೆ, ಹೆಮ್ಮಕ್ಕಿ(ಮೆಲ್ಬಾಗ) 665 ಮತದಾರರ ಪೈಕಿ 572 ಮತದಾನವಾಗಿದೆ,ಕಾರಗದ್ದೆ 587 ಮತದಾರರ ಪೈಕಿ 486 ಮತದಾನವಾಗಿದೆ ,ಸಂಸೆ 734 ಮತದಾರರ ಪೈಕಿ 446 ಮತದಾನವಾಗಿದೆ.,ಸಂಸೆ(ಎಡಬಾಗ) 881 ಮತದಾರರ ಪೈಕಿ 670 ಮತದಾನವಾಗಿದೆ,ಸಂಸೆ(ಬಲಭಾಗ)808 ಮತದಾರರ ಪೈಕಿ 662 ಮತದಾನವಾಗಿದೆ, ಜಾಂಬಳೆ 886 ಮತದಾರರ ಪೈಕಿ 670 ಮತದಾನವಾಗಿದೆ, ಗಂಗನಕುಡಿಗೆ 1155 ಮತದಾರರ ಪೈಕಿ 812 ಮತದಾನವಾಗಿದೆ,ಕಲ್ಮಕ್ಕಿ 1211 ಮತದಾರರ ಪೈಕಿ 771 ಮತದಾನವಾಗಿದೆ,ಇಡಕಣಿ 646 ಮತದಾರರ ಪೈಕಿ 536 ಮತದಾನವಾಗಿದೆ. ತೋಡ್ಲು 535 ಮತದಾರರ ಪೈಕಿ 444 ಮತದಾನವಾಗಿದೆ,ಮರಸಣಿಗೆ 1315 ಮತದಾರರ ಪೈಕಿ 955 ಮತದಾನವಾಗಿದೆ, ಹಿರೇಬೈಲು ಶಾಲೆ 536 ಮತದಾರರ ಪೈಕಿ 364 ಮತದಾನವಾಗಿದೆ,ಗ್ರಾಮ ಪಂಚಾಯಿತಿ ಇಡಕಿಣಿ 547 ಮತದಾರರ ಪೈಕಿ 336 ಮತದಾನವಾಗಿದೆ,ಕುದುರೆಮುಖ 485 ಮತದಾರರ ಪೈಕಿ 193 ಮತದಾನವಾಗಿದೆ.
Related Stories
September 18, 2024
September 6, 2024