ಕಳಸ ಲೈವ್ ವರದಿ
ಕಳಸ ಕಲಶೇಶ್ವರ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ.ಸಾವಿರಾರು ಭಕ್ತರು ಒಂದೆಡೆ ಸೇರುವ ಈ ಜಾತ್ರಾ ಮಹೋತ್ಸವ ಸಡಗರ ಸಂಭ್ರಮದ ಹಬ್ಬವಾಗಿದೆ.
ಈ ಒಂದು ಜಾತ್ರಾ ಮಹೋತ್ಸವದ ಪ್ರಮುಖ ಭಾಗವಾಗಿರುವ ಪೆ 2ರಂದು ನಡೆಯುವ ರಥೋತ್ಸವ ಕಾರ್ಯಕ್ರಮದ ಲೈವ್ ವಿಡೀಯೋ ಚಿತ್ರಿಕರಣವನ್ನು ಕಳಸ ಲೈವ್ ಮುಖಾಂತರ ಮೊತ್ತ ಮೊದಲನೆ ಭಾರಿಗೆ ಪ್ರಸ್ತುತ ಪಡಿಸುತ್ತದೆ.
ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2.30ಗೆ ತನಕ ಲೈವ್ ಪ್ರಸಾರವಾಗಲಿದೆ. ನಂತರ ರಾತ್ರಿ 8 ಗಂಟೆಯಿಂದ 11.30 ತನಕ ಪ್ರಸಾರ ಗೊಳ್ಳಲಿದೆ. ಈ ಲೈವ್ ಚಿತ್ರೀಕರಣ ಯೂಟ್ಯೂಬ್, ಫೇಸ್ಬುಕ್ ಮುಖಾಂತರ ಜಗತ್ತಿನಿಲ್ಲೆಡೆ ಪ್ರಸಾರಗೊಳ್ಳಲಿದೆ.
ಅಲ್ಲದೆ ಈ ವಿಡಿಯೋ ಚಿತ್ರೀಕರಣ ಕಳಸ ಪಟ್ಟಣದಲ್ಲಿ ಅಳವಡಿಸುವ ಬೃಹತ್ ಎಲ್ಇಡಿ ಪರದೆಯ ಮುಖಂತಾರ ಪ್ರಸಾರವಾಗಲಿದೆ.
ಪೆ 3 ರಂದು ಕೂಡ ಎಲ್ಇಡಿ ಪರದೆಯ ಮುಖಾಂತರ ಜಾಹಿರಾತು ನೀಡಿ ಸಹಕರಿಸಿದ ಜಾಹಿರಾತನ್ನು ಸಂಜೆ 7 ರಿಂದ ರಾತ್ರಿ 11 ಗಂಟೆ ತನಕ ಪ್ರಸಾರ ಮಾಡಲಾಗುತ್ತದೆ.
ಈ ಕಾರ್ಯಕ್ರಮಕ್ಕೆ ಜಾಹಿರಾತು ನೀಡಿ ಸಹಕರಿಸಿದ ಎಲ್ಲರಿಗೂ ಕಳಸ ಲೈವ್ ಪರವಾಗಿ ಅಭಿನಂದನೆಗಳು.
Related Stories
September 6, 2024