ಕಳಸ ಲೈವ್ ವರದಿ
ಕಳಸ ಆನ್ಮಗೆ ತೂಗು ಸೇತುವೆ ಸಮೀಪ ಶನಿವಾರ ಸಂಜೆ ಗಂಡಸಿನ ಶವ ಪತ್ತೆಯಾಗಿದೆ.
ಮೃತ ವ್ಯಕ್ತಿ ರಮೇಶ್(57) ವರ್ಷ ಈ ವ್ಯಕ್ತಿಯು ಎಸ್.ಕೆ.ಮೇಗಲ್ ಹೊಸೂರು ಗ್ರಾಮಗಳಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದರು ಎನ್ನಲಾಗಿದೆ.
ಶನಿವಾರ ಮೃತನಾದ ವ್ಯಕ್ತಿಯ ಶವ ಭಾನುವಾರ ಮಧ್ಯಾಹ್ನದ ವರೆಗೂ ಸೇತುವೆಯ ಸಮೀಪವೇ ಇದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
ಸ್ಥಳದಲ್ಲಿ ಸಂಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿ ಕಳಕ್ಕೋಡು, ವಿಪತ್ತು ನಿರ್ವಹಣಾ ತಂಡದ ಅಜಿತ್ ಮತ್ತು ಸದಸ್ಯರು ಸ್ಥಳದಲ್ಲಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ.
Related Stories
September 6, 2024