ಕಳಸ ಲೈವ್ ವರದಿ
ಕಳಸ ವ್ಯಾಪ್ತಿಯ ಕಾರಕ್ಕಿಯ ಹೊಸ ಗಣಪತಿ ದೇವಸ್ಥಾನದ ಬಳಿಯ ಬದ್ರಾ ನದಿಯಲ್ಲಿ ಅಪರಿಚಿತ ಸುಮಾರು 45 ವಯಸ್ಸಿನ ಗಂಡಸಿನ ಮೃತದೇಹ ಪತ್ತೆಯಾಗಿರುತ್ತದೆ,
ಸುಮಾರು 4-5 ದಿನಗಳ ಹಿಂದೆ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.
ಯಾರಾದರೂ ನಿಮ್ಮ ಪರಿಚಿತರು ಕಾಣೆಯಾಗಿದ್ದರೆ ಕಳಸ ಪೊಲೀಸ್ ಠಾಣೆಗೆ ತಿಳಿಸಲು ಕೋರಲಾಗಿದೆ.