ಕಳಸ ಲೈವ್ ವರದಿ
ಕಳಸ ಕಲ್ಮಕ್ಕಿ ಬಾಲಗಣಪತಿ ಸಮಿತಿಯಿಂದ ಕಲ್ಮಕ್ಕಿ ಶಾಲಾ ಮಕ್ಕಳಿಗೆ ಮತ್ತು ಅಂಗನಾಡಿ ಮಕ್ಕಳಿಗೆ ನೀರಿನ ಬಾಟಲ್ ಕೊಡುಗೆ ನೀಡಿದ್ದಾರೆ.
38 ಶಾಲಾ ಮಕ್ಕಳಿಗೆ ಹಾಗೂ 10 ಅಂಗನವಾಡಿ ಮಕ್ಕಳಿಗೆ ಉತ್ತಮ ದರ್ಜೆಯ ನೀರಿನ ಬಾಟಲ್ ನೀಡಿದ್ದಾರೆ.
ಕಲ್ಮಕ್ಕಿಯಲ್ಲಿ ಬಾಲಗಣಪತಿ ಸಮಿತಿಯಿಂದ ಪ್ರತೀವರ್ಷ ಅತ್ಯುತ್ತಮವಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ನಡೆಸುವುದಲ್ಲದೆ, ಕಾರ್ಯಕ್ರಮ ಮುಗಿದ ನಂತರ ಅಲ್ಲಿಯ ಶಾಲಾ ಮಕ್ಕಳಿಗೆ ಅಥವ ಶಾಲೆಗೆ ಉಪಯೋಗವಾಗುವಂತಹ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಿದ್ದರು.
ಅದರಂತೆ ಈ ಬಾರಿ ಮಕ್ಕಳಿಗೆ ನೀರಿನ ಬಾಟಲ್ ಗಳನ್ನು ಕೊಡುಗೆಯಾಗಿ ನೀಡಿದ್ದಾರೆ.