ಪ್ರಬೋಧಿನಿ ವಿದ್ಯಾ ಕೇಂದ್ರದಲ್ಲಿ ಶನಿವಾರ ಕಳಸ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ನಡೆಯಿತು.
ಹಿರಿಯ ಪ್ರಾಥಮಿಕ ಶಾಲೆ ವಿಜೇತರ ಪಟ್ಟಿ.
ಕನ್ನಡ ಭಾಷಣ ಪ್ರತಿಕ್ ಪ್ರಬೋಧಿನಿ ವಿದ್ಯಾ ಕೇಂದ್ರ(ಪ್ರ), ಪ್ರಣತಿ ಭಟ್ ಜೆಇಎಂ(ದ್ವಿ), ಇಂಗ್ಲಿμï ಕಂಠಪಾಠ ಗ್ರಂಥ ಎಂ ಗೌಡ(ಪ್ರ), ಶ್ರೀಲಕ್ಷ್ಮಿ ಪ್ರಬೋಧಿನಿ (ದ್ವಿ), ಹಿಂದಿ ಕಂಠಪಾಠ ಪ್ರಥಮ -ಉನ್ನತಿ ಪ್ರಬೋಧ್ರಿ(ಪ್ರ), ಗೌತಮ್ ಶರ್ಮ ಜೆಇಎಂ(ದ್ವಿ), ಲಘು ಸಂಗೀತ ಪ್ರಜ್ಞಾ, ಅರ್ ಪುರಾಣಿಕ್ ಜೆಇಎಂ(ಪ್ರ), ಸಂಜೀವಿನಿ ಪ್ರಬೋಧಿನಿ (ದ್ವಿ), ಅಭಿನಯ ಗೀತೆ ಭೂಮಿಕಾ ಪ್ರಬೋಧಿನಿ (ಪ್ರ), ಸ್ತುತಿ ಜೆಇಎಂ, ಧಾರ್ಮಿಕ ಪಠಣ ಸ 0ಸ್ಕøತ, ಅನಿರುದ್ಧ ಭಟ್ ಪ್ರಬೋಧಿನಿ (ಪ್ರ), ಅಚ್ಚುತ್ ಭಟ್ ಜೆಇಎಂ(ದ್ವಿ), ಧಾರ್ಮಿಕ ಪಠಣ ಅರೇಬಿಕ್ ಯುಕೆ ಕುಬೈಬ್ ಜೆಇಎಂ(ಪ್ರ), ಮೊಹಮ್ಮದ್ ಪವೀಜ್ ಪ್ರಬೋಧಿನಿ (ದ್ವಿ),
ಚಿತ್ರಕಲೆ ಲುಕ್ಮನ್ ಜೆಇಎಂ(ಪ್ರ), ಆತ್ಮಿಕ ಪ್ರಬೋಧಿನಿ (ದ್ವಿ), ಕ್ಲೇ ಮಾಡಲಿಂಗ್ ಶರತ್. ಎಚ್ ಪಿ ಬಿ ಎಸ್ ಕಳಸ(ಪ್ರ), ಸೃಜನ್ ಜೆಇಎಂ(ದ್ವಿ), ಭಕ್ತಿಗೀತೆ ಪ್ರೀತಮ್ ಎಚ್ ಪಿ ಎಸ್ ತೊಡ್ಲು(ಪ್ರ), ಪ್ರಜ್ಞಾ ಪುರಾಣಿಕ್ ಜೆಇಎಂ(ದ್ವಿ), ಆಶುಭಾಷಣ ಖುಷಿ ಪ್ರಬೋಧಿನಿ (ಪ್ರ), ಅನಿಶ್ ತೊಡ್ಲು(ದ್ವಿ) ಭಾಷಣ ಆಶ್ರಿತಾ ರೈ ಪ್ರಬೋಧಿನಿ (ಪ್ರ), ಅಂಶಿತ ಅಂಬೇಡ್ಕರ್ ಶಾಲೆ ಕಳಸ(ದ್ವಿ) ಛದ್ಮ ವೇಷ ಅಕ್ಷಯ ಶಣೈ ಹೆಚ್ಪಿಎಸ್ ಕಲ್ಮಕ್ಕಿ(ಪ್ರ), ಅಧಿತಿ ಕೆ. ಪಿ ಪ್ರಬೋಧಿನಿ (ದ್ವಿ), ಕಥೆ ಹೇಳುವುದು ಅನಘ ಪ್ರಬೋಧಿನಿ (ಪ್ರ), ಗಾನವಿ ಜೆಇಎಂ(ದ್ವಿ), ಹಾಸ್ಯ ಹಲ್ಸಿತ ಜೆಇಎಂ, ಆಯುμï ಪ್ರಬೋಧಿನಿ(ದ್ವಿ),
ಕಿರಿಯರ ವಿಭಾಗ
ಕನ್ನಡ ಕಂಠಪಾಠ ವರ್ಷಿಣಿ ಪ್ರಬೋಧಿನಿ (ಪ್ರ) ಶ್ರಾವ್ಯ ಕೆ(ದ್ವಿ), ಇಂಗ್ಲಿμï ಕಂಠಪಾಠ ಆಶಲ್ ತೌರು ಜೆಇಎಂ(ಪ್ರ), ಅನಘ ಪ್ರಬೋಧಿನಿ(ದ್ವಿ), ಲಘು ಸಂಗೀತ ಅಲೋಕ್ ಶಾಸ್ತ್ರಿ ಜೆಇಎಂ(ಪ್ರ), ಅಮೂಲ್ಯ ಹೆಚ್ ಪಿ ಜಿ ಎಸ್ ಕಳಸ(ದ್ವಿ), ಅಭಿನಯ ಗೀತೆ ಅಘನಾ ಜೆಇಎಂ(ಪ್ರ), ಭವಿಷ್ಯ ಪ್ರಬೋಧಿನಿ (ದ್ವಿ), ಧಾರ್ಮಿಕ ಪಠಣ ಸಂಸ್ಕೃತ ಅಲೋಕ್ ಶಾಸ್ತ್ರಿ ಜೆಇಎಂ(ಪ್ರ), ರಜಿತ್ ಪ್ರಬೋಧಿನಿ (ದ್ವಿ) ಧಾರ್ಮಿಕ ಪಠಣ ಅರೇಬಿಕ್ ಮೊಹಮ್ಮದ್ ಸುಫಾಯಾನ್ ಜೆಇಎಂ(ಪ್ರ), ಮನಹಾ ಫಾತಿಮಾ ಎಚ್ ಪಿ ಜಿ ಎಸ್ ಕಳಸ(ದ್ವಿ), ಚಿತ್ರಕಲೆ ಕೀರ್ತಿ ಪ್ರಬೋಧಿನಿ (ಪ್ರ) ರಾಕೇಶ್ ಎಚ್ ಪಿ ಎಸ್ ಗಂಗನ ಕುಡಿಗೆ(ದ್ವಿ), ಕ್ಲೇ ಮಾಡಲಿಂಗ್ ಮನ್ಮಂತ್ ಜೆಇಎಂ(ಪ್ರ), ಶಾರಿನ್ ಎಚ್ ಪಿ ಜಿ ಎಸ್ ಕಳಸ(ದ್ವಿ), ಭಕ್ತಿ ಗೀತೆ ಅನೂತ್ತರ ಜೆಇಎಂ(ಪ್ರ), ಪ್ರೀತಮ್ ಹೆಚ್ ಪಿಬಿಎಸ್ ಕಳಸ(ದ್ವಿ), ಆಶುಭಾಷಣ ನಂದನ್ ಜಿಹೆಚ್ಪಿಎಸ್ ಕಳಸೇಶ್ವರ ನಗರ(ಪ್ರ), ಸಂಪ್ರೀತ್ ಜಿಹೆಚ್ ಪಿ ಎಸ್ ಬಾಳೆಹೊಳೆ(ದ್ವಿ), ಛದ್ಮ ವೇಷ ಶ್ರೇಯಾ ಭಟ್ ಪ್ರಬೋಧಿನಿ (ಪ್ರ), ಶಾಜಿ ಜೆಇಎಂ(ದ್ವಿ), ಕಥೆ ಹೇಳುವುದು ದೃಷ್ಟಿ ಕೆ(ಪ್ರ), ಕೌಶಿಕ್ ಎಚ್ ಪಿ ಎಸ್ ಹಳುವಳ್ಳಿ(ದ್ವಿ),