ಕಳಸ ಆಸುಪಾಸು ಕಂಡು ಬಂದಿರುವ ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆಯು ತಂಡ ರಚಿಸಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚೇತನ್ ಗಸ್ತಿ ಮಾಹಿತಿ ನೀಡಿದ್ದಾರೆ.
ಗುರುವಾರ ಬೆಳಿಗ್ಗೆಯಿಂದ ಈ ತಂಡ ಆನೆಗಳನ್ನು ಕಾಡಿಗೆ ಓಡಿಸಲು ಕಾರ್ಯಾಚರಣೆ ನಡೆಸಲಿದೆ.
ಕಳಸ ಮತ್ತು ಬಾಳೆಹೊನ್ನೂರು ಅರಣ್ಯ ಸಿಬ್ಬಂದಿ ಈ ತಂಡ ದಲ್ಲಿ ಇರಲಿದ್ದಾರೆ. ಆನೆ ಸಂಚಾರದ ಮಾಹಿತಿ ಇರುವ ಸಾರ್ವಜನಿಕರು ಗಾಬರಿ ಪಡದೆ , ಸ್ವತಃ ಆನೆ ಓಡಿಸಲು ಹೋಗದೆ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಬೇಕು ಎಂದು ಅವರು ಕೋರಿದ್ದಾರೆ.
Forester sundresh +91 94486 38219
Forester manjunath +91 94839 39215
ಅಥವಾ
Guard ravi +91 91642 76902
ಅವರಿಗೆ ಮಾಹಿತಿ ನೀಡಬಹುದಾಗಿದೆ