ಜುಲೈ 2022ರ ಪರೀಕ್ಷೆಯಲ್ಲಿ ಸಂಸ್ಥೆ ಐಟಿಐ ನಲ್ಲಿ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಎಲೆಕ್ಟ್ರಿಷಿಯನ್, ಫಿಟ್ಟರ್, ಎಲೆಕ್ಟ್ರಾನಿಕ್ಸ್, ಮೆಕಾನಿಕ್ ಮೋಟಾರ್ ವೆಹಿಕಲ್, ಮೆಕ್ಯಾನಿಕ್ ಡೀಸೆಲ್, ವೆಲ್ಡರ್ ವಿಭಾಗದಲ್ಲಿ ಅಂತಿಮ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡ 100 ಫಲಿತಾಂಶ ತಂದಿರುತ್ತಾರೆ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಾದ ಟಯೋಟ, ಎಲ್ ಅಂಡ್ ಟಿ, ಬಾಷ್ ಹಾಗೂ ಇನ್ನಿತರ ಕಂಪನಿಗಳಿಗೆ ಉದ್ಯೋಗ ತರಬೇತಿಗೆ ನೇಮಕಗೊಂಡಿದ್ದಾರೆ.