ಮರಸಣಿಗೆಯಲ್ಲಿ 24ನೇ ವರ್ಷದ ಶ್ರೀ ಮಹಾಗಣಪತಿ ಪೂಜಾ ಮಹೋತ್ಸವಕ್ಕೆ ಬುಧವಾರ ಚಾಲನೆ ನೀಡಲಾಯಿತು.ಬುಧವಾರ ಬೆಳಿಗ್ಗೆ ಶ್ರೀ ಮಹಾಗಣಪತಿಯ ಪ್ರತಿಷ್ಠಾಪನೆ, ಗಣಹೋಮ ನಡೆಯಿತು.ರಾತ್ರಿ ವೀರ ಬಬ್ರುವಾಹನ ಯಕ್ಷಗಾನ ನಡೆಯಲಿದ್ದು,
ಗುರುವಾರ ನಲಿಕೆಯವರ ಸಮಾಜ ಸೇವಾ ಸಂಘ ಕಳಸ ಇವರಿಂದ ಮನರಂಜನಾ ಕಾರ್ಯಕ್ರಮ. ಶುಕ್ರವಾರ ಬೆಳಿಗ್ಗೆ ಶಾಲಾ ಮಕ್ಕಳಿಗೆ ಭಕ್ತಿ ಗೀತೆ, ಭಾವ ಗೀತೆ, ಜಾನಪದ ಗೀತೆಗಳ ಗೀತ ಗಾಯನ ಸ್ಪರ್ಧೆ, ಮದ್ಯಾಹ್ನ ಸಾಂಸ್ಕøತಿ ಕಾರ್ಯಕ್ರಮ ಸಂಜೆ ಗಣಪತಿಯ ವೈಭಯುತ ಮೆರವಣಿಗೆ ಕೆಳಮರಸಣಿಗೆಯಲ್ಲಿ ಜಲಸ್ಥಂಭನ ನಡೆಯಲಿದೆ.