ಕಳಸ ತಾಲ್ಲೂಕಿನಾಧ್ಯಂದ ಈ ಬಾರಿ ಸಾರ್ವಜನಿಕ ಗಣೇಶೋತ್ಸವ ಸಂಭ್ರಮಕ್ಕೆ ಶ್ರೀ ಕುಮಾರ ಸಾಂಸ್ಕøತಿಕಪ್ರತಿಷ್ಠಾನ (ರಿ) ಹಳುವಳ್ಳಿ , ಯಕ್ಷಗಾನ ಬಯಲಾಟ ಮೆರುಗು ನೀಡಲಿದೆ.
31-08-2022 ಬುಧವಾರ ಮರಸಣಿಗೆಯಲ್ಲಿ ವೀರ ಬಬ್ರುವಾಹನ, 01-09-2022 ಗುರುವಾರ ಬಾಳೆಹೊಳೆಯಲ್ಲಿ ವೀರ ಬಬ್ರುವಾಹನ, 01-09-2022 ಗುರುವಾರ ಕೆಳಭಾಗದಲ್ಲಿ ಶ್ರೀಕೃಷ್ಣ ಲೀಲೆ –ಕಂಸವಧೆ, 02-09-2022 ಶುಕ್ರವಾರ ಕಳಸದಲ್ಲಿ ರಾಣಿ ಶಶಿಪ್ರಭೆ, 03-09-2022 – ಶನಿವಾರ -ಬಿಕ್ಕೋಡ್ (ಬೇಲೂರು) – ಮಹಿಷ ಮರ್ದಿನಿ, 04-09-2022 ಭಾನುವಾರ ಮೇಲ್ಪಾಲ್ ನಲ್ಲಿ ಶ್ರೀಕೃಷ್ಣ ಲೀಲೆ – ಕಂಸ ವಧೆ
ಯಕ್ಷಗಾನ ನಡೆಯಲಿದೆ.