ಕಳಸ ವಶಿಷ್ಠಾಶ್ರಮಕ್ಕೆ ಹೋಗುವ ರಸ್ತೆ ಕುಸಿತದ ಭೀತಿ ಎದುರಾಗಿದೆ.
ಕಲಶೇಶ್ವರ ದೇವಸ್ಥಾನದ ಸಮೀಪವೇ ರಸ್ತೆಯ ಒಂದು ಭಾಗ ಕುಸಿಯುವ ಹಂತ ತಲುಪಿದೆ.ಕಂಚಿನಕೆರೆ, ಕಾಳಿಕೆರೆ, ಕೊಂಡದಮನೆ, ವಶಿಷ್ಠಾಶ್ರಮಕ್ಕೆ ಹೋಗುವ ರಸ್ತೆ ಇದಾಗಿದ್ದು.ಇಲ್ಲಿ ನೂರಾರು ಮನೆಗಳಿವೆ.
ಇಲ್ಲಿರುವ ವಶಿಷ್ಠಾಶ್ರಮ ಮತ್ತು ತೂಗು ಸೇತುವೆಯನ್ನು ನೋಡಲು ನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಆದರೆ ಅಲ್ಲಿಗೆ ಹೋಗುವ ರಸ್ತೆಯ ಪ್ರಾರಂಭದಲ್ಲಿ ರಸ್ತೆ ಕುಸಿಯುವ ಹಂತ ತಲುಪಿದೆ.