ಕುದ್ರೆಮುಖ ದಲ್ಲಿ ಸಿಲಿಂಡರ್ ಸ್ಫೋಟ ಗೊಂಡು ಮನೆ ಯನ್ನು ಕಳೆದುಕೊಂಡ ಲಕ್ಷ್ಮಮ್ಮ ರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಯಿಂದ ಹತ್ತು ಸಾವಿರ ರೂ ಮಂಜೂರಾತಿ ನೀಡಲಾಗಿದೆ.
ಮೂಡಿಗೆರೆ ಯೋಜನಾದಿಕಾರಿ ಶಿವಾನಂದ್, ಲಕ್ಷ್ಮಮ್ಮನವರಿಗೆ ಮಂಜೂರಾತಿ ಪತ್ರ ಹಸ್ತಾಂತರಿಸಿದರು, ಮೇಲ್ವಿಚಾರಕರಾದ ಶಿವರಾಜ್, ವಿಪತ್ತು ನಿರ್ವಹಣಾ ಸಂಯೋಜಕ
ಬಿ.ಕೆ. ಮಹೇಶ್, ಸೇವಾಪ್ರತಿನಿಧಿಯಾದ
ಕೆ.ಎಸ್. ರಾಮಪ್ರಕಾಶ್ ,ಸ್ಥಳೀಯರಾದ ಮಂಜುಳಾ ರವರು ಈ ಸಂದರ್ಭದಲ್ಲಿ ಇದ್ದರು.