ಕಳಸ ಪೊಲೀಸ್ ಠಾಣೆಯಲ್ಲಿ ಗುರುವಾರ ಸದ್ಭಾವನ ದಿನಾಚರಣೆಯನ್ನು ಆಚರಿಸಲಾಯಿತು
“ಜಾತಿ. ಧರ್ಮ. ಪ್ರದೇಶ. ಮತ. ಅಥವಾ ಭಾಷೆ ಭೇದಭಾವ ವಿಲ್ಲದೇ ಭಾರತದ ಎಲ್ಲ ಜನತೆ ಯ ಭಾವೈಕ್ಯ ಮತ್ತು ಸೌಹಾರ್ದ ಕ್ಕಾಗಿ ಕಾರ್ಯ ನಿರ್ವಹಿಸುತ್ತೆ ನೆಂದು ನಾನು ಪ್ರತಿಜ್ಞೆ ಮಾಡುತ್ತೇನೆ. ಅಲ್ಲದೆ. ವೈಯುಕ್ತಿಕ ವಾಗಿಯಾಗಲಿ ಅಥವಾ ನಮೂಹಿಕ ವಾಗಲಿ ನಮ್ಮಲ್ಲಿರುವ ಎಲ್ಲಾ ಬೇಧ ಭಾವ ಗಳನ್ನು ಹಿಂಸಾಚಾರ ಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂಮಿಧನಾತ್ಮಕ ಕ್ರಮ ಗಳ ಮೂಲಕ ಪರಿಹರಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡುತ್ತೇನೆ ಎಂದು ಕುದುರೆಮುಖ ವೃತ್ತ ನಿರೀಕ್ಷಕ ರಮೇಶ್ ಬೋಧಿಸಿದರು.
ಪಿಎಸ್ಐ ಹೆಚ್ ಕೆ ಹರ್ಷ ವರ್ಧನ್. ಎ ಎಸ್ ಐ..ಸಿ ಆರ್ ಮೋಹನ್ ಕುಮಾರ್ ಮತ್ತು ಎಲ್ಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು.