ಕಳಸ ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ವೈದ್ಯರನ್ನು ಮತ್ತು ನಿವೃತ್ತ ಸೈನಿಕರನ್ನು ಗೌರವಿಸಿದರು.
ಹಿರಿಯ ವೈದ್ಯ ಡಾ.ವಿಶ್ವನಾಥ ಪ್ರಭು ಮತ್ತು ನಿವೃತ್ತ ಸೈನಿಕರಾದ ಸುಬ್ರಮಣ್ಯ ಭಟ್ ಹಾಗೂ ಜಾನ್ ಫೆರ್ನಾಂಡಿಸ್ ಅವರ ಮನೆಗೆ ತೆರಳಿ ಸನ್ಮಾನಿಸಿ ಗೌರವಿಸಿದರು.
ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು,ಕರವೇ ಅಧ್ಯಕ್ಷ ಪೂರ್ಣೇಶ,
ಸಂತೋಷ ರಂಗಣ್ಣ ,ಶಾಮಾಚಾರ್,ಚೌಡಯ್ಯ,ಶೇಖರ್ ಶೆಟ್ಟಿ,ಗೋಪಾಲ ಇದ್ದರು.