ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರಗದ್ದೆ ಮತ್ತು ಹೇರಡಿಕೆ ಸ್ವಸಹಾಯ ಸಂಘಗಳ ಒಕ್ಕೂಟ ದ ಸದಸ್ಯರಿಂದ ವೀರನಾರಾಯಣ ಸ್ವಾಮಿ ದೇವಸ್ಥಾನದ ಆವರಣವನ್ನು ಸ್ವಚ್ಛತೆ ಮಾಡಲಾಯಿತು.
ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಸಂದೀಪ್ ಕಾರ್ಯದರ್ಶಿ ಸತೀಶ್ ಭಟ್ ವಲಯದ ಮೇಲ್ವಿಚಾರಕರಾದ ಶಿವರಾಜ್ ಒಕ್ಕೂಟದ ಅಧ್ಯಕ್ಷ ರಾದ ಜನಾರ್ದನ ,ಗಜೇಂದ್ರ,ಜಗದೀಶ್ ಭಟ್ , ಶಾಂತವತಿ,ಉಷಾ,ವಿಪತ್ತು ತಂಡದ ಸದಸ್ಯರಾದ ಚಂದ್ರ ಮತ್ತು ಶಿವರಾಜ್ ಹಾಗು ಒಕ್ಕೂಟದ ಸದಸ್ಯರುಗಳು ಹಾಜರಿದ್ದರು.