ಅಪರೂಪದ ರೋಗದಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗಾಗಿ ಬಾಳೆಹೊಳೆ ಆಟೋ ಚಾಲಕರು 25 ಸಾವಿರ ರೂಪಾಯಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕೂವೆ ಸಮೀಪದ ಬಿರುಗೂರು ಗ್ರಾಮದಲ್ಲಿ ಅಪರೂಪದ ರೋಗದಿಂದ ಬಳಲುತ್ತಿರುವ ರಿತ್ವಿಕ್ ಎಂಬ ಏಳು ವರ್ಷದ ಮಗುವಿಗೆ bone marrow transplany surgery ಮಾಡಲು 40 ಲಕ್ಷ ರೂಪಾಯಿ ಅಗತ್ಯ ಇದೆ.
ಇದನ್ನು ಅರಿತು ಬಾಳೆಹೊಳೆ ಆಟೋ ಚಾಲಕರ ಸಂಘವು ಮಗುವಿನ ಮನೆಗೆ ಹೋಗಿ 25,000 ಸಾವಿರ ಹಣವನ್ನು ಕೊಟ್ಟಿದ್ದಾರೆ.
ಬಾಳೆಹೊಳೆ ಆಟೋ ಚಾಲಕರ ಮಾನವೀಯ ಸ್ಪಂದನೆ ಪ್ರಶಂಸೆಗೆ ಪಾತ್ರವಾಗಿದೆ.