ದಿನಾಂಕ 05.08.2022ರ ಶುಕ್ರವಾರ ಶ್ರೀ ಮಹಾಲಕ್ಷ್ಮೀ ದೇವಸ್ಥಾನ ಮುನ್ನೂರ್ ಪಾಲ್ ನಲ್ಲಿ ಬೆಳಿಗ್ಗೆ 10.30 ರಿಂದ ವರಮಹಾಲಕ್ಷ್ಮೀ ವ್ರತ ನಡೆಯಲಿದೆ.
ವರಮಹಾಲಕ್ಷ್ಮೀ ವ್ರತ (₹ 250) ಸೇವೆ ಮಾಡಿಸುವವರು ಸೇವಾ ಚೀಟಿ ಪಡೆದು ಸಂಕಲ್ಪ ಮಾಡಿ ಪ್ರಸಾದ ಪಡೆಯಬಹುದು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಮಹಾಲಕ್ಷ್ಮೀ ಅಮ್ಮನವರ ದರ್ಶನ ಪಡೆದು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ದೇವಸ್ಥಾನದ ಆಡಳಿತ ಕಮಿಟಿ ತಿಳಿಸಿದೆ.
ವಿ ಸೂ_ :- _ಮಧ್ಯಾಹ್ನ ಅನ್ನ ಸಂತರ್ಪಣೆ ಇದೆ