ಕ್ಲಬ್ ಇನ್ನರ್ ವೀಲ್ ಕ್ಲಬ್ ವತಿಯಿಂದ ಕೆಳಭಾಗ ಮತ್ತು ಕೆ.ಕೆಳಗೂರು ಸರಕಾರಿ ಶಾಲೆಯ ಆವರಣದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ನೆರವೇರಿಸಿದರು.
ಶಾಲಾ ಆವರಣದಲ್ಲಿ ವಿವಿಧ ರೀತಿಯ ಹಣ್ಣಿನ ಹಾಗೂ ಇನ್ನಿತರೆ ಗಿಡಗಳನ್ನು ನೆಟ್ಟರು. ಶಾಲಾ ಮಕ್ಕಳಿಗೆ ಸಿಹಿತಿಂಡಿ ಹಂಚಿದರು.
ಈ ಸಂದರ್ಭದಲ್ಲಿ ಇನ್ನರ್ ವೀಲ್ ಅಧ್ಯಕ್ಷೆ ಶ್ರೀಮತಿ ಕವಿತ ಪ್ರಕಾಶ್, ಕಾರ್ಯದರ್ಶಿ ಶ್ರೀಮತಿ ಸಂಧ್ಯಾರಿತೇಶ್, ಸದಸ್ಯರಾದ ಶ್ರೀಮತಿ ವಾಸವಿ ಪ್ರಭಾಕರ್, ಶ್ರೀಮತಿ ಶ್ರುತಿ ಪನೀಶ್ ರೋಟರಿ ಸದಸ್ಯರಾದ ಕೆ ಆರ್ ಪ್ರಭಾಕರ್ ,ಕೆ ಆರ್ ಭಾಸ್ಕರ್ ಇದ್ದರು.