ಕಳಸ ಕಲಶೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಕಲಶೇಶ್ವರ ದೇವರಿಗೆ ಶ್ರಾವಣ ಮಾಸದ ಶತರುದ್ರಾಭಿಷೇಕ 29-07-2022ರ ಶುಕ್ರವಾರದಿಂದ 27-08-2022ರ ಶನಿವಾರದ ವರೆಗೆ ಇರುತ್ತದೆ.
ಹಾಗೂ 27-08-2022ರಂದು ರುದ್ರಹೋಮ ಇರುತ್ತದೆ.ಶತರುದ್ರಾಭಿಷೇಕ ಮಾಡಿಸುವಂತ ಭಕ್ತಾಧಿಗಳು ಒಂದು ದಿನದ ಮುಂಚಿತವಾಗಿ ದೇವಾಲಯದ ಕಚೇರಿಗೆ ತಿಳಿಸತಕ್ಕದ್ದು.ಒಂದು ಶತರುದ್ರಾಭಿಷೇಕದ ಶುಲ್ಕ ರೂ 1750 ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪ್ರೇಮಲತಾ ತಿಳಿಸಿದ್ದಾರೆ.