ಕಳಸ ಹಳುವಳ್ಳಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ಸನ್ನಿಧಿಯಲ್ಲಿ ದಿನಾಂಕ:24-07-2022ನೇ ಭಾನುವಾರ ಅಪರಾಹ್ನ 3.00 ಗಂಟೆಗೆ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.
ಶ್ರೀರಂಗ ತುಲಾಭಾರ ಎಂಬ ಪ್ರಸಂಗ ನಡೆಯಲಿದ್ದು ಯಕ್ಷಗಾನ ಕಲಾಭಿಮಾನಿಗಳು ತುಂಬು ಹೃದಯದ ಸಹಕಾರವನ್ನು ಕೋರುತ್ತಾ ಕಾರ್ಯಕ್ರಮಕ್ಕೆ ಆದರದಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಮಂಡಳಿ ಆಹ್ವಾನಿಸಿದೆ.