ಜಪಾನಿ ಕಾರು ಉತ್ಪಾದನಾ ಸಂಸ್ಥೆ ಟೊಯೋಟಾ ಮೋಟರ್ಸ್ ಕಾರ್ಪೋರೇಷನ್ ಮತ್ತು ಭಾರತದ ಸಮೂಹದ ಸಂಸ್ಥೆ ಕಂಪನಿಯು ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ, ಸಂಸೆ ಇಲ್ಲಿಯ ವಿದ್ಯಾರ್ಥಿಗಳನ್ನು ಉದ್ಯೋಗ ತರಬೇತಿಗೆ ಆಯ್ಕೆ ಮಾಡಿರುತ್ತಾರೆ.
ಟೊಯೋಟಾ ಮೋಟರ್ಸ್ ಕಾರ್ಪೋರೇಷನ್ ಮತ್ತು ಭಾರತದ ಸಮೂಹ ಸಂಸ್ಥೆ ಕಂಪನೆಯು ಉದ್ಯೋಗ ತರಬೇತಿಗೆ ಸಂಸೆಯ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆಯ 25 ವಿದ್ಯಾರ್ಥಿಗಳನ್ನು,
ಲರ್ಸನ್ ಮತ್ತು ಟರ್ಬೋ ಲಿ ಕಂಪನಿಯು ಉದ್ಯೋಗ ತರಬೇತಿಗೆ 25 ವಿದ್ಯಾರ್ಥಿಗಳನ್ನು ಮತ್ತು ಬಿಇಎಲ್ ಸಂಸ್ಥೆಯು ಇಬ್ಬರು ವಿದ್ಯಾರ್ಥಿಗಳನ್ನು ಉದ್ಯೋಗ ತರಬೇತಿಗೆ ಆಯ್ಕೆ ಮಾಡಿದೆ.
ಈ ಎಲ್ಲಾ ವಿದ್ಯಾರ್ಥಿಗಳು ಆಗಸ್ಟ್ ತಿಂಗಳಿನಲ್ಲಿ ನಡೆಯುವ ಅಂತಿಮ ಪರೀಕ್ಷೆಗೆ ಹಾಜರಾಗಲಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನ್ ಟ್ರಸ್ಟ್ ಉಜಿರೆ ಇವರಿಂದ ಪ್ರತಿಭಾನ್ವಿತ 50 ವಿದ್ಯಾರ್ಥಿಗಳಿಗೆ ತಲಾ 1000 ದಂತೆ ಒಟ್ಟು 870000 ವಿದ್ಯಾರ್ಥಿವೇತನವನ್ನು ನೀಡಿದೆ.