SUDISH SUVARNA
April 17, 2023
ಕಳಸ ಲೈವ್ ವರದಿ ಮೂಡಿಗೆರೆ ಜೆ.ಡಿ.ಎಸ್. ಪಕ್ಷದ ಅಭ್ಯರ್ಥಿಯಾಗಿ ಎಂ.ಪಿ. ಕುಮಾರಸ್ವಾಮಿಯವರು ಸೋಮವಾರ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ, ಬಿ.ಬಿ.ನಿಂಗಯ್ಯನವರು ಕೂಡ ಜೆಡಿಎಸ್...