SUDISH SUVARNA
August 20, 2022
ಕೊಳೆತ ಸ್ಥಿತಿಯಲ್ಲಿ ಕುಂಬ್ಲಡಿಕೆಯಲ್ಲಿ ತೋಟವೊಂದರ ಬಳಿ ಅಪರಿಚಿತ ಗಂಡಸಿನ ಶವ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ವ್ಯಕ್ತಿ ಯಾರೂಂತ ಇನ್ನು ಗುರುತು ಸಿಕ್ಕಿಲ್ಲ.